ಲೋಕಾಯುಕ್ತ ಡಿವೈಎಸ್‌ಪಿ ಸಿ.ಮಧುಸೂದನ ನೇತೃತ್ವದಲ್ಲಿ ದಾಳಿ ನಡೆದಿದೆ. ತನಿಖಾಧಿಕಾರಿ ಎಸ್.ಎ.ಪಾಟೀಲ, ಪೊಲೀಸ್ ನಿರೀಕ್ಷಕ ದಾದಾವಲಿ ಕೆ.ಎಚ್., ಸಿಬ್ಬಂದಿ ಸಿ.ಎಂ.ಬಾರ್ಕಿ, ಎಂ.ಕೆ.ನದಾಫ, ಟಿ.ಇ.ತಿರುಮಲೆ, ಎಸ್.ಸಿ.ಮುಗದೂರ, ಬಿ.ಎಂ.ಕರ್ಜಗಿ, ಎಂ.ಕೆ.ಲಕ್ಷ್ಮೇಶ್ವರ, ಎಸ್.ಎನ್.ಕಡಕೋಳ, ಬಿ.ಎಸ್.ಸಂಕಣ್ಣನವರ, ಎಂ.ಎಸ್.ಕೊಂಬಳಿ, ಎ.ಜಿ.ಶೆಟ್ಟರ, ಎಸ್.ಎಸ್.ಲಿಂಗಮ್ಮನವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.