ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಸಿದ್ದರಾಜ ಕಲಕೋಟಿ, ಸರ್ಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಅಲ್ಲಾವುದ್ದೀನ್ ಕರ್ಜಗಿ, ನಿವೃತ್ತ ಪ್ರಾಂಶುಪಾಲರಾದ ಎಚ್.ಆರ್.ಯಡಹಳ್ಳಿ, ಎಂ ಎಫ್ ಕುರಿ, ಉದ್ಯಮಿ ರಾಚಯ್ಯ ವಾರೆಕಲ್ಲಮಠ, ಗಂಗಾಧರ ಕನವಳ್ಳಿ, ಪ್ರೊ.ಕಲಕೋಟಿ ಅವರ ಪತ್ನಿ ವಿಜಯಲಕ್ಷಮೀ, ಸಂಗಣ್ಣ ಅರಳಿ, ಬಸವರಾಜ ಕನವಳ್ಳಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.