ಕೊಪ್ಪಳ ಬಳಿ ರಸ್ತೆ ಅಪಘಾತ; ಮೃತರ ಕುಟುಂಬಸ್ಥರ ಆಕ್ರಂದನ

Haveri, Koppala, Accident, Death,
Haveri, Koppala, Accident, Death,
Published on
ಹಾವೇರಿ: ಕೊಪ್ಪಳ ಬಳಿ ಶನಿವಾರ ನಸುಕಿನ ಜಾವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರವೀಣ ಬಾಳಿಕಾಯಿ, ಹೇಮಾವತಿ ಬಾಳಿಕಾಯಿ ದಂಪತಿ ಹಾಗೂ ಪುತ್ರ ಚಿನ್ಮಯ ಬಾಳಿಕಾಯಿ ಮೃತದೇಹಗಳನ್ನು ಹಾವೇರಿಯ ನಿವಾಸಕ್ಕೆ ತರುತ್ತಿದ್ದಂತೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರ ಕುಟುಂಬಸ್ಥರು, ಸ್ನೇಹಿತರು ಅಂತಿಮ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net