

ಸಂದರ್ಶಕರಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಖೈದಿಗಳ ಆರೋಗ್ಯ ತಪಾಸಣೆಗಾಗಿ ವೈದ್ಯರು, ಶುಶ್ರೂಶಕರು ಹಾಗೂ ಅಂಬುಲೆನ್ಸ್‌ನ ಅಗತ್ಯ ತೀರಾ ಅನಿವಾರ್ಯವಾಗಿದೆ. ಈ ಕುರಿತು ಡಿಎಚ್‌ಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ವ್ಯವಸ್ಥೆ ಒದಗಿಸುವ ಭರವಸೆ ನೀಡಿದ್ದಾರೆ.