ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಬ್ರ. ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಜಿ ಹಾಗೂ ಬ್ರ.ಜಯಕುಮಾರ ಭಯ್ಯಜಿ, ಜಿನೇಂದ್ರ ಬಂಗ, ಸಾದನಾ ದೀದಿ, ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕರ್ನಾಟಕ ಜೈನ ಅಸೋಸಿಯೇಶನ್ ಕಾರ್ಯದರ್ಶಿ ಆಶಾ ಪ್ರಭು, ಸಹ ಕಾರ್ಯದರ್ಶಿ ಪ್ರಶಾತ ವಿ., ಖಜಾಂಚಿ ಮಹಾವೀರ ಜೈನ, ಕಾರ್ಯಕಾರಿ ಮಂಡಳಿ ಸದಸ್ಯರಾದ ಉತ್ತಮ ರಾವ್‌ಸಾಬ ಪಾಟೀಲ, ಮಾಳ ಜೈನ, ಶೀತಲಕುಮಾರ ಬಿ.ಆರ್., ಅಜಿತಕುಮಾರ ಬೇತೂರ, ಧರಣೇಂದ್ರ ಎ.ಸಿ., ಪ್ರಶಾಂತ ಮುರಗಿ, ಸುನೀಲಕುಮಾರ, ಎ.ಸಿ.ಧರನೇಂದ್ರಯ್ಯ, ಇತರರು ಉಪಸ್ಥಿತರಿದ್ದರು.