ಸಮಾರಂಭದಲ್ಲಿ ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಹುಬ್ಬಳ್ಳಿಯ ಅಭಿನವ ಸಿದ್ಧಾರೂಢ ಸ್ವಾಮೀಜಿ, ಕುಮಾರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪಿ.ಡಿ.ಶಿರೂರ, ರಾಜಶೇಖರ ಮಾಗನೂರ, ಕೆ.ಮಂಜಪ್ಪ, ಮಹೇಶ ಚಿನ್ನಿಕಟ್ಟಿ, ಶಿವರಾಜ ಅಗಡಿ, ಎಂ.ಎಸ್.ಕೋರಿಶೆಟ್ಟರ, ನಿರಂಜನ ತಾಂಡೂರ, ಮಹಾಂತೇಶ ಮಳಿಮಠ, ಬಿ.ಬಸವರಾಜ, ಶಿವಬಸಪ್ಪ ಹಲಗಣ್ಣನವರ, ಸುಭಾಷ ಹುರಳಿಕುಪ್ಪಿ, ಅಶೋಕ ಹೇರೂರ, ಆನಂದ ಅಟವಾಳಗಿ, ಕೃಷ್ಣಮೂರ್ತಿ ಕುಲಕರ್ಣಿ, ಮತ್ತಿತರರು ಉಪಸ್ಥಿತರಿದ್ದರು.