ಹಾವೇರಿ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ಸಭಾಭವನ ನಿರ್ಮಾಣಕ್ಕೆ ಶಾಸಕ ರುದ್ರಪ್ಪ ಲಮಾಣಿ ಭೂಮಿಪೂಜೆ

Haveri, Gramadevate, Dyamavvadevi, Bhavana, Bhoomipooje,
Haveri, Gramadevate, Dyamavvadevi, Bhavana, Bhoomipooje,
Published on
ಹಾವೇರಿ: ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದ ಆವರಣದಲ್ಲಿ 10 ಲಕ್ಷ ರೂ. ಅನುದಾನದಡಿ ನೂತನ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಶಾಸಕ ರುದ್ರಪ್ಪ ಲಮಾಣಿ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಪ್ರಮುಖರಾದ ಎಂ.ಎಂ.ಹಿರೇಮಠ, ಎಂ.ಎಂ.ಮೈದೂರ, ಅಶೋಕ ಮುದಗಲ್ಲ, ವಿಜಯಕುಮಾರ ಚಿನ್ನಿಕಟ್ಟಿ, ಪೃಥ್ವಿರಾಜ ಬೆಟಗೇರಿ, ಮಲ್ಲಿಕಾರ್ಜುನ ವಿಭೂತಿಮಠ, ನಿಖಿಲ್ ಡೊಗ್ಗಳ್ಳಿ, ಮುರುಗೇಶ ಬಾಲೆಹೊಸೂರ, ಶಿವರಾಜ ನವಲೆ, ರಾಘವೇಂದ್ರ ಕಾಂಬಳೆ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net