ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಪೊಲೀಸರು ಬಹಳಷ್ಟು ಕಿತಾಪತಿ ಮಾಡಿದ್ದಾರೆ. 2 ವಾಹನದಲ್ಲಿ ಮಹಿಳೆಯರ ಕೂದಲು ವಶಕ್ಕೆ ಪಡೆದಿದ್ದಾರಂತೆ. ಇದು ಪವಿತ್ರಗೌಡ ಅವರದ್ದು ಎನ್ನುತ್ತಾರೆ. ಎಫ್‌ಎಸ್‌ಎಲ್‌ನಲ್ಲಿ ಮಹಿಳೆಯ ಕೂದಲು ಎಂದು ಬಂದಿದೆ. ಈ ಕೇಸ್ ಈಗಾಗಲೇ ದಾರಿ ತಪ್ಪಿದೆ. ಅದನ್ನು ದಾರಿಗೆ ತರುತ್ತೇವೆ ಎಂದರು.