ನಗರ ಮಂಡಲದ ಅಧ್ಯಕ್ಷ ಕಿರಣ ಕೊಳ್ಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಪ್ರವೀಣ ಶೆಟ್ಟರ, ಸಿದ್ದಣ್ಣ ಚಿಕ್ಕಬಿದರಿ, ನಾಗೇಂದ್ರ ಕಟಕೋಳ, ನಂಜುಂಡೇಶ ಕಳ್ಳೆರ, ಈರಣ್ಣ ಹೆರೂರು, ಜಗದೀಶ ಬಸೆಗಣ್ಣಿ, ವಿಜಯಕುಮಾರ ಚಿನ್ನಿಕಟ್ಟಿ, ನಾಗರಾಜ ಹರಿಗೋಲ, ಶಿವರಾಜ ವನಹಳ್ಳಿ, ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.