ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಡಾ.ಬಸವರಾಜ ಕೇಲಗಾರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಕಿರಣ ಕೊಳ್ಳಿ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಸಂತೋಷ ಆಲದಕಟ್ಟಿ, ಸಿದ್ದಣ್ಣ ಚಿಕ್ಕಬಿದರಿ, ನಿರಂಜನ ಹೇರೂರ, ಕಿರಣಕುಮಾರ ಕೋಣನವರ, ಗಂಗಾಧರ ಬಾಣದ, ವೆಂಕಟೇಶ ನಾರಾಯಣಿ, ನೀಲಪ್ಪ ಚಾವಡಿ, ನಿಂಗಪ್ಪ ಬಟ್ಟಲಕಟ್ಟಿ, ಮುರಿಗೆಪ್ಪ ಶೆಟ್ಟರ್, ಡಿ.ಎಸ್.ಮಾಳಗಿ, ಶಿವಲಿಂಗಪ್ಪ ತಲ್ಲೂರ, ವಿಜಯಕುಮಾರ ಚಿನ್ನಿಕಟ್ಟಿ, ಪರಮೇಶಪ್ಪ ಮೇಗಳಮನಿ, ಮೃತ್ಯುಂಜಯ ಮುಷ್ಠಿ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ಚಂದ್ರಪ್ಪ ಹರಿಜನ, ಕಲ್ಯಾಣಕುಮಾರ ಶೆಟ್ಟರ, ಸಾಗರ ಪೊಲೀಸ್‌ಗೌಡ್ರ, ರೋಹಿಣಿ ಪಾಟೀಲ, ಲತಾ ಬಡ್ನಿಮಠ, ಮಂಜುಳಾ ಕರಬಸಮ್ಮನವರ, ಸುಜಾತಾ ಆರಾಧ್ಯಮಠ, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.