ಹಾನಗಲ್ಲ ತಾಲೂಕು ಶರಣ ಸಾಹಿತ್ಯ ಸಮ್ಮೇಳನ Sharan Literary Conference ನಾಳೆ

ಹಾನಗಲ್ಲಿನಲ್ಲಿ ನಡೆಯಲಿರುವ ಎರಡನೇ ಶರಣ ಸಾಹಿತ್ಯ ಸಮ್ಮೇಳನದ Sharan Literary Conference ಆಮಂತ್ರಣ ಪತ್ರಿಕೆಯನ್ನು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ನಾಗಪ್ಪ ಸವದತ್ತಿ, ಮಾರುತಿ ಶಿಡ್ಲಾಪೂರ, ಸಿ.ಮಂಜುನಾಥ, ರವಿಬಾಬು ಪೂಜಾರ, ಬಿ.ಶಿವಬಸವೇಶ್ವರ, ಅಶೋಕ ದಾಸರ, ಕುಮಾರ ಹತ್ತಿಕಾಳ, ಶಿವಗಂಗಕ್ಕ ಪಟ್ಟಣದ, ಸುಜಾತಾ ನಂದಿಶೆಟ್ಟರ, ರೇಖಾ ಶೆಟ್ಟರ, ಅಕ್ಕಮ್ಮ ಸುಗಾವಿ ಇದ್ದರು.
ಹಾನಗಲ್ಲಿನಲ್ಲಿ ನಡೆಯಲಿರುವ ಎರಡನೇ ಶರಣ ಸಾಹಿತ್ಯ ಸಮ್ಮೇಳನದ Sharan Literary Conference ಆಮಂತ್ರಣ ಪತ್ರಿಕೆಯನ್ನು ಪದಾಧಿಕಾರಿಗಳು ಬಿಡುಗಡೆಗೊಳಿಸಿದರು. ನಾಗಪ್ಪ ಸವದತ್ತಿ, ಮಾರುತಿ ಶಿಡ್ಲಾಪೂರ, ಸಿ.ಮಂಜುನಾಥ, ರವಿಬಾಬು ಪೂಜಾರ, ಬಿ.ಶಿವಬಸವೇಶ್ವರ, ಅಶೋಕ ದಾಸರ, ಕುಮಾರ ಹತ್ತಿಕಾಳ, ಶಿವಗಂಗಕ್ಕ ಪಟ್ಟಣದ, ಸುಜಾತಾ ನಂದಿಶೆಟ್ಟರ, ರೇಖಾ ಶೆಟ್ಟರ, ಅಕ್ಕಮ್ಮ ಸುಗಾವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಗತ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಮಾಹಿತಿ
  • ನೀಲಮ್ಮ ಉದಾಸಿ ಸಮ್ಮೇಳನದ ಸರ್ವಾಧ್ಯಕ್ಷೆ
  • ಡಾ.ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳ ಸಾನ್ನಿಧ್ಯ

ಹಾನಗಲ್ಲ:ಸ್ಥಳೀಯಶಂಕರ ಮಠದ ಆವರಣದಲ್ಲಿರುವ ಶಂಕರಮಂಗಲ ಭವನದಲ್ಲಿ ಡಿ.21ರಂದುಹಾನಗಲ್ಲ ತಾಲೂಕು ಎರಡನೇ ಶರಣಸಾಹಿತ್ಯ ಸಮ್ಮೇಳನ SharanLiterary Conference ಹಮ್ಮಿಕೊಳ್ಳಲಾಗಿದೆಎಂದು ಸಮ್ಮೇಳನದ ಸ್ವಾಗತ ಸಮಿತಿಅಧ್ಯಕ್ಷ ನಾಗಪ್ಪ ಸವದತ್ತಿಹೇಳಿದರು.

ಪಟ್ಟಣದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿಸಮ್ಮೇಳನದ ವಿವರ ನೀಡಿದ ಅವರು,ನೀಲಮ್ಮಚನ್ನಬಸಪ್ಪ ಉದಾಸಿ ಸಮ್ಮೇಳನದಸರ್ವಾಧ್ಯಕ್ಷತೆ ವಹಿಸುವರು.ಅಖಿಲಭಾರತ ಶರಣ ಸಾಹಿತ್ಯ ಪರಿಷತ್ಅಧ್ಯಕ್ಷ ಡಾ.ಸಿ.ಸೋಮಶೇಖರಸಮ್ಮೇಳನ ಉದ್ಘಾಟಿಸುವರು.ಹುಬ್ಬಳ್ಳಿಮೂರುಸಾವಿರ ಮಠದ ಜಗದ್ಗುರುಡಾ.ಗುರುಸಿದ್ಧರಾಜಯೋಗೀಂದ್ರಸ್ವಾಮಿಗಳ ಸಾನ್ನಿಧ್ಯ ವಹಿಸುವರುಎಂದು ತಿಳಿಸಿದರು.

ಅಂದುಬೆಳಗ್ಗೆ 9ಗಂಟೆಗೆಶ್ರೀ ತಾರಕೇಶ್ವರ ದೇವಸ್ಥಾನದಿಂದಸಮ್ಮೇಳನದ ಸಭಾಂಗಣದವರೆಗೆಸರ್ವಾಧ್ಯಕ್ಷರ ಮೆರವಣಿಗೆನಡೆಯಲಿದ್ದು,ನ್ಯಾಯಾಧೀಶೆಐಶ್ವರ್ಯಾ ಪಟ್ಟಣಶೆಟ್ಟೆ ಮೆರವಣಿಗೆಗೆಚಾಲನೆ ನೀಡುವರು.ಅಕ್ಕಿಆಲೂರವಿರಕ್ತಮಠದ ಶಿವಬಸವ ಮಹಾಸ್ವಾಮಿಗಳಸಮ್ಮುಖ ವಹಿಸುವರು

ಶಸಾಪಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ,ಸ್ವಾಗತಸಮಿತಿ ಗೌರವಾಧ್ಯಕ್ಷ ಎಚ್.ಎಚ್.ರವಿಕುಮಾರ,ಕದಳಿವೇದಿಕೆ ಜಿಲ್ಲಾಧ್ಯಕ್ಷೆದ್ರಾಕ್ಷಾಯಿಣಿ ಗಾಣಿಗೇರ,ಹಿರಿಯಕೆಎಎಸ್ ಅಧಿಕಾರಿ ವಿಶ್ವನಾಥಹಿರೇಮಠ,ತಹಸೀಲ್ದಾರ್ ಎಸ್.ರೇಣುಕಾ,ವೀರೇಶಒಡಯಂಪೂರ,ಬಿ.ಶಿವಬಸವೇಶ್ವರ,ಸಿದ್ದಲಿಂಗಪ್ಪಕಮಡೊಳ್ಳಿ,ಕೊಟ್ರೇಶಬಿಜಾಪೂರ,ಸೋಮಶೇಖರಗಾಂಜಿ,ಆರ್.ವಿ.ಚಿನ್ನಿಕಟ್ಟಿ,ಗುರುನಾಥಗವಾಣಿಕರ,ಇತರರುಪಾಲ್ಗೊಳ್ಳುವರು ಎಂದು ತಿಳಿಸಿದರು.

ಮೊದಲಗೋಷ್ಠಿಯನ್ನು ಕಸಾಪ ತಾಲೂಕಾಧ್ಯಕ್ಷಡಾ.ವಿಶ್ವನಾಥಬೋಂದಾಡೆ ಉದ್ಘಾಟಿಸುವರು.ಶಸಾಪತಾಲೂಕಾಧ್ಯಕ್ಷ ಎಸ್.ಸಿ.ಕಲ್ಲನಗೌಡರಅಧ್ಯಕ್ಷತೆ ವಹಿಸುವರು.ಅಶೋಕದಾಸರ,ಸಿದ್ದಲಿಂಗೇಶನಾಸಿ ಮಾತನಾಡುವರು.ಎರಡನೇಗೋಷ್ಠಿಯನ್ನು ಸಾಗರದ ಸಾಹಿತಿವೈ.ಎಂ.ಶಿವಲೀಲಾಉದ್ಘಾಟಿಸುವರು.ಶಿವಗಂಗಕ್ಕಪಟ್ಟಣದ ಅಧ್ಯಕ್ಷತೆ ವಹಿಸುವರು

ರೇಖಾಶೆಟ್ಟರ,ಜಗದೀಶಹತ್ತಿಕೋಟಿ ಮಾತನಾಡುವರು.ಡಾ.ವಿ.ಎಸ್.ಪುರಾಣಿಕಮಠಅವರ ಅಧ್ಯಕ್ಷತೆಯಲ್ಲಿ ಸಮಾರೋಪಸಮಾರಂಭ ನಡೆಯಲಿದೆ.ಸಾಹಿತಿಡಾ. ಪುಷ್ಪಾಶಲವಡಿಮಠ ಸಮಾರೋಪ ನುಡಿ ನುಡಿಯುವರು.ಪಿಜಾಅಂಜುಮ್ಬುಕಟಗಾರ,ವನಿತಾಕುಂಟನಹೊಸಳ್ಳಿ,ಮುತ್ತಣ್ಣಪೂಜಾರ,ಬಸವಣ್ಣೆಯ್ಯಶಾಸಿವೆಂಕಟಾಪೂರಮಠ,ಸುಜಾತಾಕೊಲ್ಲಾವರ,ಕರಬಸಪ್ಪಗೊಂದಿ ಅವರನ್ನು ಸನ್ಮಾನಿಸಲಾಗುವುದುಎಂದರು.

ಸುದ್ದಿಗೋಷ್ಠಿಯಲ್ಲಿಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ,ಸಿ.ಮಂಜುನಾಥ,ರವಿಬಾಬುಪೂಜಾರ,ಬಿ.ಶಿವಬಸವೇಶ್ವರ,ಅಶೋಕದಾಸರ,ಕುಮಾರಹತ್ತಿಕಾಳ,ಶಿವಗಂಗಕ್ಕಪಟ್ಟಣದ,ಸುಜಾತಾನಂದಿಶೆಟ್ಟರ,ರೇಖಾಶೆಟ್ಟರ,ಅಕ್ಕಮ್ಮಸುಗಾವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net