ಸೋಮವಾರದ ಟೆಂಡರ್ ದರ: ಕಡ್ಡಿ 4129ರಿಂದ 56821 ರೂ. ಹಾಗೂ ಡಬ್ಬಿ 4659 ರಿಂದ 71199 ರೂ., ಗುಂಟೂರು 1489 ರಿಂದ 14719 ರೂ.ವರೆಗೆ ಮಾರಾಟವಾಗಿದೆ.
249 ಜನ ಅಂಗಡಿಗಳಲ್ಲಿ ಒಟ್ಟು 7036 ಲಾಟ್ಗಳನ್ನು ಟೆಂಡರ್ಗೆ ಇಡಲಾಗಿತ್ತು. ಈ ಪೈಕಿ 208 ನೋ ಬಿಡ್ ಲಾಟ್ ಆಗಿದ್ದು, 284 ಜನ ಖರೀದಿದಾರರು ಪಾಲ್ಗೊಂಡಿದ್ದರು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.