

ಶಿಗ್ಗಾಂವಿ: ಅಜ್ಜ ಮೃತಪಟ್ಟಿದ್ದರಿಂದ ಬೇಸತ್ತು ಮೊಮ್ಮಗ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುಲಗೂರ ಗ್ರಾಮದಲ್ಲಿ ನಡೆದಿದೆ.
ಗದಿಗೆಪ್ಪ ನಾಗಪ್ಪ ದಾಸಣ್ಣನವರ (26) ಮೃತ ವ್ಯಕ್ತಿ.
ಈತನ ಅಜ್ಜ ಮಂಗಳವಾರ ಮೃತಪಟ್ಟದ್ದರು. ಇದರಿಂದ ಬೇಸತ್ತ ಗದಿಗೆಪ್ಪ ಅಜ್ಜನೊಂದಿಗೆ ನಾನು ಹೋಗುತ್ತೇನೆ ಎಂದು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.