

ಪ್ರಮುಖ ಮುಖ್ಯಾಂಶಗಳು
ಪಟ್ಟಣದಲ್ಲಿ ವಾರದ ಶುಕ್ರವಾರ ಸಂತೆಗೆ ಜಾಗದ ಕೊರತೆ ಇರುವ ಕಾರಣ ತೊಂದರೆ ಉಂಟಾಗುತ್ತಿದೆ. ಪ.ಪಂ.ಸಿಬ್ಬಂದಿ ವ್ಯಾಪಾರಸ್ಥರಿಗೆ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಸಂತೆಗೆ ವಿಶಾಲ ಜಾಗಯಿಂದ ಮಾತ್ರ ಈ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಈ ಬಗ್ಗೆ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.