ಪ್ರತಿಭಟನೆಯಲ್ಲಿ ಮೂಕಪ್ಪ ಪಡೆಪ್ಪನವರ, ಮುತ್ತಪ್ಪ ಪವಾಡಿ, ಬಸವರಾಜ ಮಲ್ಲಾಡದ, ಶೇಖರಯ್ಯ ಹಿರೇಮಠ, ಎಸ್.ವಿ. ಸಂಗೂರಮಠ, ಚಂದ್ರು ಗೌರಕ್ಕನವರ, ಸೋಮನಗೌಡ ಗೋರೆಗೌಡ್ರ, ಫಯಾಜ ಮಣೆಗಾರ, ಮಂಜುನಾಥ ಕುಂಚಿಗೇರಿ, ಯಲ್ಲಪ್ಪ ಮನಗೌಡ್ರ, ಚಂದ್ರಣ್ಣ ನಿಕ್ಕಮ್, ಫಕೀರಗೌಡ ಪಾಟೀಲ, ಜಗದೀಶ ಎಲಿಗಾರ, ಈರಪ್ಪ ಕೋಡಿಹಳ್ಳಿ, ಚಂದ್ರು ಕುರಿಮನಿ, ಮೋಹನ್ ಕೋಟಿ, ಬಸವರಾಜ ಕೋಟಿ ಇತರರು ಪಾಲ್ಗೊಂಡಿದ್ದರು.