ಎಐಸಿಸಿ ವೀಕ್ಷಕ ಶೇಖ್ ಮುಷ್ತಾಕ್ ವಲಿ ಹಾಗೂ ಜಿಲ್ಲಾ ವೀಕ್ಷಕ ಡಿ.ಬಸವರಾಜು ಮಾತನಾಡಿದರು. ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ, ಮಹಿಳಾ ಮೋರ್ಚಾ ಅಧ್ಯಕ್ಷೆ ಲಕ್ಷ್ಮೀ ಜಿಂಗಾಡೆ, ಗ್ಯಾರಂಟಿ ಯೋಜನೆ ತಾಲೂಕಾಧ್ಯಕ್ಷ ಶಂಭನಗೌಡ ಪಾಟೀಲ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್‌ಮುನಾಫ್ ಎರೆಸೀಮೆ, ಸದಸ್ಯರಾದ ದುರ್ಗೇಶ ಗೋಣೆಮ್ಮನವರ, ಗಿರೀಶ ಇಂಡಿಮಠ, ರಮೇಶ ಸುತ್ತಕೋಟಿ, ಖಾದರಸಾಬ್ ದೊಡ್ಮನಿ, ಡಿ.ಎಚ್. ಬುಡ್ಡನಗೌಡ್ರ ಇತರರಿದ್ದರು.