Farmers' Protest: ರೈತರ ನೆರವಿಗೆ ಬಾರದ ಸರ್ಕಾರ

ಹಿರೇಕೆರೂರಿನ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ರೈತರು ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಸಂಜೀವಯ್ಯ ಕಬ್ಬಿಣಕಂತಿಮಠ, ಲಿಂಗರಾಜ ಚಪ್ಪರದಳ್ಳಿ, ಪಾಲಾಕ್ಷಗೌಡ ಪಾಟೀಲ, ಸೃಷ್ಟಿ ಪಾಟೀಲ, ಡಿ.ಸಿ.ಪಾಟೀಲ, ರವಿಶಂಕರ ಬಾಳಿಕಾಯಿ ಇದ್ದರು.
ಹಿರೇಕೆರೂರಿನ ಸರ್ವಜ್ಞ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ರೈತರು ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಬಿ.ಸಿ.ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಸಂಜೀವಯ್ಯ ಕಬ್ಬಿಣಕಂತಿಮಠ, ಲಿಂಗರಾಜ ಚಪ್ಪರದಳ್ಳಿ, ಪಾಲಾಕ್ಷಗೌಡ ಪಾಟೀಲ, ಸೃಷ್ಟಿ ಪಾಟೀಲ, ಡಿ.ಸಿ.ಪಾಟೀಲ, ರವಿಶಂಕರ ಬಾಳಿಕಾಯಿ ಇದ್ದರು.
Published on

ವಿಜಯವಾಣಿಸುದ್ದಿಜಾಲ ಹಿರೇಕೆರೂರ

ಮೆಕ್ಕೆಜೋಳಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿದೆ.ಇದರಿಂದರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.ಇಷ್ಟಾದರೂರಾಜ್ಯ ಸರ್ಕಾರ ರೈತರ ನೆರವಿಗೆಧಾವಿಸುತ್ತಿಲ್ಲ ಎಂದು ಮಾಜಿಸಚಿವ ಬಿ.ಸಿ.ಪಾಟೀಲಸರ್ಕಾರದ ವಿರುದ್ಧ ವಾಗ್ದಾಳಿನಡೆಸಿದರು.

ಪಟ್ಟಣದಲ್ಲಿತಾಲೂಕು ಬಿಜೆಪಿ ಮಂಡಲ ಮತ್ತು ತಾಲೂಕಿನ ರೈತರ ವತಿಯಿಂದ ಬೆಂಬಲಬೆಲೆಯಲ್ಲಿ ಮೆಕ್ಕೆಜೋಳ ಖರೀದಿಕೇಂದ್ರ ಆರಂಭ ಹಾಗೂ ಬೆಳೆ ಪರಿಹಾರಬಿಡುಗಡೆ ಮಾಡುವಂತೆ ಒತ್ತಾಯಿಸಿಸೋಮವಾರ ಹಮ್ಮಿಕೊಂಡಿದ್ದಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬೀದಿಗಿಳಿದುಹೋರಾಟ:

ಸರ್ಕಾರಬೆಂಬಲ ಬೆಲೆಯಡಿ ಮೆಕ್ಕೆಜೋಳಖರೀದಿ ಕೇಂದ್ರ ತೆರೆಯುತ್ತಿಲ್ಲ.ದಿನೇದಿನೆರೈತ ಸಮುದಾಯ ಆರ್ಥಿಕಸಂಕಷ್ಟಕ್ಕೊಳಗಾಗುತ್ತಿದೆ.ರೈತಸಂಕಷ್ಟಕ್ಕೆ ಧಾವಿಸದಿರುವುದುಸರ್ಕಾರದ ಅಸಡ್ಡೆ ಮನೋಭಾವಕ್ಕೆಸಾಕ್ಷಿಯಾದಂತಿದೆ.ಮಾರುಕಟ್ಟೆಯಲ್ಲಿಮೆಕ್ಕೆಜೋಳ ಬೆಲೆ ಕುಸಿದಿರುವಹಿನ್ನೆಲೆಯಲಿ ಸರ್ಕಾರ ಶೀಘ್ರಖರೀದಿ ಕೇಂದ್ರ ತೆರೆಯಬೇಕು.ರೈತರಿಗೆಬೆಳೆ ಪರಿಹಾರ ಬಿಡುಗಡೆ ಮಾಡಬೇಕು.ವಿಳಂಬಮುಂದುವರಿದರೆ ಬೀದಿಗಿಳಿದು ರೈತರಪರ ಹೋರಾಟ ನಡೆಸುತ್ತೇವೆ ಎಂದುಎಚ್ಚರಿಸಿದರು.

ತಾಲೂಕುಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯಕಬ್ಬಿಣಕಂತಿಮಠ,ಬೆಂಗಳೂರಿನಅಪೇಕ್ಸ್ ಬ್ಯಾಂಕ್ ನಿರ್ದೇಶಕಲಿಂಗರಾಜ ಚಪ್ಪರದಳ್ಳಿ,ಮುಖಂಡರಾದಪಾಲಾಕ್ಷಗೌಡ ಪಾಟೀಲ,ಸೃಷ್ಟಿಪಾಟೀಲ,ಎನ್.ಎಂ.ಈಟೇರ,ಪರಮೇಶಪ್ಪಹಲಗೇರಿ,ಬಸಮ್ಮಅಬಲೂರ ಮಾತನಾಡಿದರು.ಪಟ್ಟಣದಸರ್ವಜ್ಞ ವೃತ್ತದಿಂದ ತಹಸೀಲ್ದಾರ್ಕಚೇರಿವರೆಗೆ ರ‍್ಯಾಲಿ ನಡೆಸಿ,ನಂತರತಹಸೀಲ್ದಾರ್ ಎಂ.ರೇಣುಕಾಅವರಿಗೆ ಮನವಿ ಸಲ್ಲಿಸಲಾಯಿತು.

ದೇವರಾಜನಾಗಣ್ಣನವರ,ರವಿಶಂಕರಬಾಳಿಕಾಯಿ,ಡಿ.ಸಿ.ಪಾಟೀಲ,ಆರ್.ಎನ್.ಗಂಗೋಳ,ಗುರುಶಾಂತಎತ್ತಿನಹಳ್ಳಿ,ಹರೀಶಕಲಾಲ್,ಬಿ.ಟಿ.ಚಿಂದಿ,ಆನಂದಪ್ಪಹಾದಿಮನಿ,ಮಹ್ಮದಹುಸೇನಸಾಬ್ವಡ್ಡಿನಕಟ್ಟಿ,ಉಮೇಶಬಣಕಾರ,ಮಂಜುಹೊಸಗೌಡ್ರ,ಹುಚ್ಚನಗೌಡಕಬ್ಬಕ್ಕಿ,ಗೀತಾದಂಡಗೀಹಳ್ಳಿ,ಲತಾಬಣಕಾರ,ವಿಜಯಕುಮಾರಮಡಿವಾಳರ,ಅನಿಲ್ಪಾಟೀಲ,ರುದ್ರೇಶಬೇತೂರ,ಮಹೇಶಭರಮಗೌಡ್ರ,ಜಗದೀಶದೊಡ್ಡಗೌಡ್ರ,ನಾಗರಾಜಹಿರೇಮಠ,ಹನುಮಂತಪ್ಪಮೇಗಳಮನಿ,ಮನೋಹರವಡ್ಡಿನಕಟ್ಟಿ,ಬಿ.ಆರ್.ಪುಟ್ಟಣ್ಣನವರ,ಹನುಮಂತಗಾಜೇರ,ಅಶೋಕಬುದ್ನಿ,ದುರಗೇಶತಿರಕಪ್ಪನವರ,ಹೊನ್ನಪ್ಪಸಾಲಿ,ಇರಣ್ಣಚಿಟ್ಟೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net