ಫಾರ್ಮ್ ಹೌಸ್ ನಲ್ಲಿದ್ದ 10 ಕುರಿ ದೋಚಿದ ಖದೀಮರು

Sheep
Sheep
Published on

ಹಾವೇರಿ: ಫಾಮ್ರ್ ಹೌಸ್ ಕಿಟಕಿಯ ಬಾಗಿಲು ತೆಗೆದು 1.45 ಲಕ್ಷ ರೂ. ಮೌಲ್ಯದ 10 ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕನಕಾಪೂರ ಗ್ರಾಮದಲ್ಲಿ ನಡೆದಿದೆ.

ಮಹದೇವಗೌಡ ಗಾಜಿಗೌಡ್ರ (69) ಎಂಬುವರ ಕುರಿಗಳನ್ನು ಕಳ್ಳತನ ಮಾಡಿರುವುದು.

ಇವರು ಫಾಮ್ರ್ಹೌಸ್ನಲ್ಲಿ ಕುರಿಗಳನ್ನು ಕಟ್ಟಿದ್ದರು. ಯಾರೋ ಖದೀಮರು ಒಳಗೆ ನುಗ್ಗಿ 10 ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net