ಮಾಜಿ ಸಚಿವ ಬಿ.ಸಿ. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಸಂಜಿವಯ್ಯ ಕಬ್ಬಿಣಕಂತೀಮಠ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಪ್ರಚಾರ ಪ್ರಮುಖ ಚಂದ್ರು ಕೊರಗರ, ತಾಲೂಕು ಕಾರ್ಯವಾರದ ಸುನಿಲ್ ಕನ್ನಮ್ಮನವರ್, ಸಂಪರ್ಕ ಪ್ರಮುಖರಾದ ರವಿ ಖಂಡಿಬಾಗೂರ, ಅಮರನಾಥ್‌ಸಿಂಗ್ ರಜಪೂತ್, ಮಹೇಂದ್ರ ಈಟೇರ, ರಾಘವೇಂದ್ರ ಪಿ, ಮದನಲಾಲ್ ಶರ್ಮಾ, ಹರ್ಷವರ್ಧನ್, ಚಂದ್ರು ತೆರದಹಳ್ಳಿ, ಶಿವಕುಮಾರ್ ಪ್ಯಾಟೆರ, ಜಗದೀಶ ದೊಡ್ಡಗೌಡ್ರ, ವೀರೇಶ ಕಾಲ್ವಿಹಳ್ಳಿ, ಧರ್ಮರಾಜ್, ರುದ್ರೇಶ್ ಬೇತೂರ, ಶಿವಕುಮಾರ ತಿಪ್ಪಶೆಟ್ಟಿ, ಮಲ್ಲಿಕಾರ್ಜುನ್ ಕೊಡಿ, ರಾಘು ಕುಂಕುಮಗಾರ ಇತರರಿದ್ದರು.