ವಿವಿಧ ವಿಷಯಗಳ ಚರ್ಚೆ: ಪಟ್ಟಣದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ನೀರು ಶುದ್ಧೀಕರಣ ಯಂತ್ರ ವಿತರಿಸುವುದು, ಎಸ್ಎಫ್ಸಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ದರ ಮಂಜೂರಾತಿ ನೀಡುವುದು, ಪುರಸಭೆ ವ್ಯಾಪ್ತಿಯ ಏಕ ನಿವೇಶನ, ಬಹು ನಿವೇಶನ, ಲೇಔಟ್ಗಳಿಗೆ ಎಡಿಟಿಪಿಯ ಅನುಮೋದನೆ, ತಾತ್ಕಾಲಿಕ ವಿನ್ಯಾಸ ನಕ್ಷೆ, ಅಂತಿಮ ನಕ್ಷೆಗೆ ಅನುಮೋದನೆ ನೀಡುವ ಮೇಲ್ವಿಚಾರಣೆ ಶುಲ್ಕ ಭರಣಾ ಮಾಡಿಸಿಕೊಂಡು ಖಾತಾ ದಾಖಲು ಮಾಡುವ ಕುರಿತು ಚರ್ಚೆ ನಡೆದವು.