ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ನೆಹರು ಓಲೇಕಾರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ, ಟಿಎಪಿಎಂಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಸತೀಶ ಕುಲಕರ್ಣಿ, ಕರವೇ (ನಾರಾಯಣಗೌಡ್ರ ಬಣ) ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ತಾಲೂಕು ಅಧ್ಯಕ್ಷ ರಮೇಶ ಅರಗೋಳ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ ದಂಡಿನ, ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಶೋಭಾ ನಿಸ್ಸೀಮಗೌಡ್ರ, ಅಲಕಾ ಸಿಂಧೂರ, ಮಹಾಂತೇಶ ಮೆಣನಸಿನಕಾಯಿ, ಗಂಗಾಧರ ಬಾಣದ, ಮಲ್ಲಾರಪ್ಪ ತಳ್ಳಿಹಳ್ಳಿ, ಸಾಹಿತಿಗಳಾದ ಪ್ರಕಾಶ ಮನ್ನಂಗಿ, ಲಿಂಗರಾಜ ಅಂಗಡಿ, ಡಾ. ಪಿ.ಟಿ. ಲಕ್ಕಣ್ಣನವರ, ನಾಗರಾಜ ಅಡಿಗ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಹಾಗೂ ಇತರರು ಸನ್ಮಾನ ಸ್ವೀಕರಿಸಿ ಮಾತನಾಡಿದರು.