ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದಿಪ ಸಾಲಗೇರಿ, ಸದಸ್ಯರಾದ ಮಾಳವ್ವ ಗೊರವರ, ಎಸ್. ಜಿ ಹೊನ್ನಪ್ಪನವರ, ಭರಮಣ್ಣ ಹಾದಿಮನಿ, ಖಲೀಲಹ್ಮದ ಖಾಜಿ, ಮಹ್ಮದಹನೀ ರಿತ್ತಿ, ಅಜ್ಜಯ್ಯ ಬಂಡಿವಡ್ಡರ, ಶಕುಂತಲಾ ಗುತ್ತಲ, ರೇಖಾ ಲಮಾಣಿ, ಪಾರವ್ವ ಲಮಾಣಿ, ಬಸವರಾಜ ನೆಗಳೂರ, ನಾಮನಿರ್ದೇಶಿತ ಸದಸ್ಯರಾದ ಪಿ.ಎನ್. ಹೇಮಗಿರಿಮಠ, ಚನ್ನಪ್ಪ ಕಲಾಲ, ನಿಂಗಪ್ಪ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.