ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಹೋತನಹಳ್ಳಿಯ ಸದ್ಗುರು ಶಂಕರಾನAದ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಶಿವಾಚಾರ್ಯರು, ರತ್ನಮ್ಮ ಮನೋಹರ ತಹಸೀಲ್ದಾರ, ಮಾಜಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮುಖಂಡರಾದ ಮಹೇಶ ಕಮಡೊಳ್ಳಿ, ಅಜ್ಜಯ್ಯಸ್ವಾಮಿ ಆರಾಧ್ಯಮಠ, ರಾಜಶೇಖರ ಕಟ್ಟೇಗೌಡರ, ವೆಂಕಟೇಶ ತಹಶೀಲ್ದಾರ, ಮಾಲತೇಶ ಸೊಪ್ಪಿನ, ಕೃಷ್ಣ ಈಳಿಗೇರ, ಕಲ್ಯಾಣಕುಮಾರ ಶೆಟ್ಟರ, ಮಲ್ಲಿಕಾರ್ಜುನ ಅಗಡಿ, ಅಣ್ಣಪ್ಪ ಚಾಕಾಪುರ, ನಾಗರಾಜ ಉದಾಸಿ, ಶಿವಲಿಂಗಪ್ಪ ತಲ್ಲೂರ, ಪದ್ಮನಾಭ ಕುಂದಾಪೂರ, ಬಸವರಾಜ ಹಾದಿಮನಿ, ಮಹದೇವಪ್ಪ ಬಾಗಸರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಬಿ.ಎಸ್. ಅಕ್ಕಿವಳ್ಳಿ, ಎ.ಎಸ್.ಬಳ್ಳಾರಿ, ಕೆ.ಟಿ. ಕಲಗೌಡರ ಇತರರಿದ್ದರು.