ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ದುರ್ಮರಣ

Crime
Crime
Published on

ಹಾವೇರಿ: ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಮೃತಪಟ್ಟ ಟನೆ ತಾಲೂಕಿನ ಗಾಂಧಿಪುರ ಕಾಲೇಜ್ ಬಳಿ ನಡೆದಿದೆ.

ಯಲಗಚ್ಛ ಗ್ರಾಮದ ಸತೀಶ ನಿಂಗಪ್ಪ ಬೊಗಳೆ (43) ಮೃತ ಬೈಕ್ ಸವಾರ.

ಈತ ಹಾವೇರಿ ಕಡೆಯಿಂದ ಅಗಡಿ ಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net