ಬ್ಯಾಂಕ್ ಸಿಬ್ಬಂದಿ ಕೂಡಿ ಹಾಕಿ ಪ್ರತಿಭಟನೆ protest

ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ಗ್ರಾಮೀಣ ಬ್ಯಾಂಕ್ ಶಾಖೆಗೆ ರೈತ ಸಂಘದ ಕಾರ್ಯಕರ್ತರು ಬೀಗ ಜಡಿದು ಪ್ರತಿಭಟನೆ (protest)ನಡೆಸಿದರು.
ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದ ಗ್ರಾಮೀಣ ಬ್ಯಾಂಕ್ ಶಾಖೆಗೆ ರೈತ ಸಂಘದ ಕಾರ್ಯಕರ್ತರು ಬೀಗ ಜಡಿದು ಪ್ರತಿಭಟನೆ (protest)ನಡೆಸಿದರು.
Published on
ಬ್ಯಾಡಗಿ: ಸಮರ್ಪಕ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯ ಖಂಡಿಸಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಯನ್ನು ಎರಡು ತಾಸು ಕಾಲ ಕೂಡಿ ಹಾಕಿ ರೈತ ಸಂಘ ನೇತೃತ್ವದಲ್ಲಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ (protest) ನಡೆಯಿತು.
ಗ್ರಾಪಂ ಸದಸ್ಯರಾದ ನೂರುಲ್ಲಾ ಕಳಗೊಂಡ್ರ, ತಬರೇಶಿ ಬಳಿಗಾರ, ಫಕೀರೇಶಿ ಅಜಗೊಂಡ್ರ, ಜಗದೀಶ ಕೆಳಗಿನಮನಿ, ಈಶ್ವರ ಅಜಗೊಂಡ್ರ, ಜಗದೀಶ ನಿಟ್ಟೂರು, ಸಿದ್ದರಾಮ ಚನ್ನಗೌಡ್ರ, ಎಂ.ಎಂ. ಮೇಗಳಮನಿ, ವಜೀರಾ ಕಳಗೊಂಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net