ಹಾವೇರಿ: ಪಿಬಿ ರಸ್ತೆಯ ಶಿವಾಜಿ ನಗರದ ವಡ್ಡಮ್ಮ ದೇವಿ ದೇವಸ್ಥಾನದಲ್ಲಿ ಗುರುವಾರ ನಾಗ ದೇವತೆಗೆ ಬಾಲಕಿಯೊಬ್ಬಳು ಹಾಲೆರೆದು, ಪ್ರಾರ್ಥಿಸಿದಳು.