ವಡ್ಡಮ್ಮ ದೇವಿಗೆ ಸಿಹಿ ತಿನಿಸುಗಳಿಂದ ವಿಶೇಷ ಅಲಂಕಾರ

Vaddamma Devi 1
Published on

ಹಾವೇರಿ: ನವರಾತ್ರಿ ಉತ್ಸವದ ಅಂಗವಾಗಿ ಹಾವೇರಿ ಶಿವಾಜಿ ನಗರದ ಪಿಬಿ ರಸ್ತೆಯ ಶ್ರೀ ಭುವನೇಶ್ವರಿ (ವಡ್ಡಮ್ಮ ) ದೇವಿ ದೇವಸ್ಥಾನದಲ್ಲಿ ಬುಧವಾರ ದೇವಿಗೆ ಸಿಹಿ ತಿನಿಸುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net