ಹಾವೇರಿ: ನಗರದ ಹಳೇ ಪಿಬಿ ರಸ್ತೆಯ ಭುವನೇಶ್ವರಿ (ವಡ್ಡಮ್ಮ) ದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಸೋಮವಾರ ದೇವಿಗೆ ವಿಶೇಷ ಕುಂಕುಮ ಅಲಂಕಾರ ಮಾಡಲಾಯಿತು.