ಪ್ರಾಧ್ಯಾಪಕಿ ಅನಿತಾ ಹಾಲಮತಗೆ ಪಿಎಚ್.ಡಿ.

Anita Halamata
Published on

ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅನಿತಾ ಹಾಲಮತ ಅವರು ಮಂಡಿಸಿದ ‘ಎ ಸ್ಟಡಿ ಆನ್ ವ್ಯಾಲ್ಯೂಸ್ ರೆಲೆವನ್ಸ್ ಆಫ್ ಫೈನಾನ್ಶಿಯಲ್ ರಿಪೋಟಿರ್ಂಗ್ ಆಫ್ ಬಿಎಸ್‌ಇ ಲಿಸ್ಟೆಡ್ ಪ್ರೈವೇಟ್ ಸೆಕ್ಟರ್ ಕಂಪನೀಸ್ ಇನ್ ಇಂಡಿಯಾ’ ಎಂಬ ವಿಷಯ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿದೆ. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಚ್.ಸುರೇಶ ಮಾರ್ಗದರ್ಶಕರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net