ರೋಟರಿ ಸಂಸ್ಥೆಯಿಂದ ಶಿಕ್ಷಕರಿಗೆ ಪ್ರಶಸ್ತಿ

8 HVR 6
Published on

ಹಾವೇರಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಸಂಸ್ಥೆ ವತಿಯಿಂದ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಕರಾದ ಬಸವರಾಜ ಕಟ್ಟಿಮನಿ, ಶಿವಾನಂದ ಮರಳಿಹಳ್ಳಿ, ಶಿಕ್ಷಕಿಯರಾದ ಡಾ.ಸೀತಾ ಕಡಕೋಳ ಮತ್ತು ಶೈಲಜಾ ಹಳ್ಳಿಕೇರಿ ಅವರಿಗೆ ‘ನೇಶನ್ ಬಿಲ್ಡರ್’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ರೋಟರಿ ಸಂಸ್ಥೆಯ ಅಧ್ಯಕ್ಷ ಸುಜೀತಕುಮಾರ ಜೈನ್, ಕಾರ್ಯದರ್ಶಿ ಎಸ್.ಸಿ.ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net