

ಹಾವೇರಿ: ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ವತಿಯಿಂದ ನಗರದಲ್ಲಿ ಇತ್ತೀಚೆಗೆ ಶಿಕ್ಷಕ ದಿನ ಆಚರಿಸಲಾಯಿತು. ನಗರಸಭೆ ಮಾಜಿ ಅಧ್ಯಕ್ಷೆ ರತ್ನಾ ಭೀಮಕ್ಕನವರ, ಮಧುಮತಿ ಚಿಕ್ಕೇಗೌಡರ, ರೇಣುಕಾ ಗುಡಿಮನಿ, ಲತಾ ಹಳಕೊಪ್ಪ, ಸರೋಜಾ ಬಣಕಾರ, ಪ್ರೇಮಾ ಬೋಗಾರ, ಜಯಶ್ರೀ ಪಾಟೀಲ, ಪಲ್ಲವಿ ಗುಡಗೂರ, ಲೀಲಾವತಿ ಪಾಟೀಲ, ರೇಣುಕಾ ನರಗುಂದ, ಸರೋಜಿನಿ ಬನ್ನೂರ,ಪಾರ್ವತಮ್ಮ ಹಲಗಣ್ಣನವರ, ಇತರರಿದ್ದರು.