ಹಾವೇರಿ: ಮಹಾರಾಷ್ಟ್ರದಿಂದ ಹಾವೇರಿ ಜಿಲ್ಲೆಗೆ ಕಬ್ಬು ಕಟಾವು ಮಾಡಲು ಬಂದಿರುವ ಕೂಲಿಕಾರರ ತಂಡ ರಸ್ತೆ ಬದಿಯಲ್ಲಿ ಟ್ರ್ಯಾಕ್ಟರ್ ನಲ್ಲೇ ಜೀವನಬಂಡಿ ನಡೆಸುತ್ತಿದ್ದು, ತಾಯಿಯೊಬ್ಬರು ಟ್ರ್ಟಾಕ್ಟರ್ ನಲ್ಲೇ ತೊಟ್ಟಿಲು ಕಟ್ಟಿ ಮಗುವನ್ನು ತೂಗುತ್ತಿರುವುದು ಶುಕ್ರವಾರ ಮುಂಜಾನೆ ಕಂಡುಬಂತು.