

ಹಾವೇರಿ: ಹಾವೇರಿಯಲ್ಲಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಗಾಯಾಳು
ಹಲ್ಲೆಗೊಳಗಾದವನ ಸ್ಥಿತಿ ಗಂಭೀರ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ
ಹಾವೇರಿಯ ವೀರಾಪುರ ಆಸ್ಪತ್ರೆ ಬಳಿ ನಡೆದಿದ್ದ ಗಲಾಟೆ
ಹಳೆ ವೈಷಮ್ಯ ಹಿನ್ನೆಲೆ ಕೊಡಲಿ, ಚಾಕುವಿನಿಂದ ಹಲ್ಲೆ
ನಾಗೇಂದ್ರನಮಟ್ಟಿಯ ನಿವಾಸಿ ಸುದೀಪ್ ಮೇಲೆ ಹಲ್ಲೆ
ಮಧ್ಯರಾತ್ರಿ ಪಾನ್ ಶಾಪ್ ಗೆ ಬಂದಿದ್ದ ಸುದೀಪ್ ಮೇಲೆ ಹಲ್ಲೆ
ಬೈಕ್ ನಲ್ಲಿ ಬಂದಿದ್ದ ಐದಾರು ಜನರ ತಂಡದಿಂದ ಏಕಾಏಕಿ ದಾಳಿ
ಕೊಡಲಿಯಿಂದ ತಲೆ, ಕುತ್ತಿಗೆ ಸೇರಿ ಹಲವು ಕಡೆ ಹಲ್ಲೆ
ಮಾರಕಾಸ್ತ್ರಗಳಿಂದ ಹೊಡೆಯುವ ದೃಶ್ತ ಸಿಸಿಟಿವಿಯಲ್ಲಿ ಸೆರೆ
ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲು
ಅಬ್ದುಲ್, ರೆಬೆಲ್, ಬಬಲು, ಅಲ್ಲು, ಸಾಹಿಲ್ ಹಾಗೂ ಮತ್ತೋರ್ವನ ಮೇಲೆ ಪ್ರಕರಣ ದಾಖಲು.