ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗಾಗಿ ‘ನೀಡ್ ಟು ವಿನ್’ ವಿಚಾರ ಸಂಕಿರಣ

8 HVR 5 B
Published on

ಹಾವೇರಿ: ನೂತನ ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಶ್ರೀ ಅಕಾಡೆಮಿ ಪರಿವರ್ತನ ಪಿಯು ಕಾಲೇಜ್ ವತಿಯಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಕ್ಕಳಿಗಾಗಿ ‘ನೀಡ್ ಟು ವಿನ್’ ಎಂಬ ಹೆಸರಿನ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಎಎಸ್‌ಪಿ ಸಿ.ಗೋಪಾಲ, ಅಕಾಡೆಮಿ ಸಿಇಒ ಅಚಂತ ಶ್ರೀರಾಮ, ಬಸವರಾಜ ಟೀಕೆಹಳ್ಳಿ, ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ, ಸಮಾಲೋಚಕಿ ಗಾಯತ್ರಿ ಹೆಗಡೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net