ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿ; ತೆರೆದ ಜೀಪಿನಲ್ಲಿ ರ್ಯಾಲಿ ಸನ್ಮಾನ

5 HVR 8
Published on

ಹಾವೇರಿ: ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ವಾಪಸಾದ ಹಾವೇರಿ ಶಿವಾಜಿ ನಗರ ಮೂಲದ ಮಂಜಪ್ಪ ನಾಗಪ್ಪ ಬಡಗೌಡ್ರ ಅವರ‌್ನು ಹಾವೇರಿಯಲ್ಲಿ ಸೋಮವಾರ ಅಲಂಕೃತ ತೆರೆದ ಜೀಪಿನಲ್ಲಿ ರ್ಯಾಲಿ ಮಾಡುವ ಮೂಲಕ ಸ್ವಾಗತಿಸಿ, ಸನ್ಮಾನಿಸಲಾಯಿತು. ಅಭಿಮಾನಿಗಳು ಹೂವಿನ ಮಳೆಗೈದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net