ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ

22 HVR 3 D
Published on

ಹಾವೇರಿ: ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ಬಣ್ಣದ ಮಠದ ಶ್ರೀಗಳು ಹಾಗೂ ಸಿದ್ದಲಿಂಗ ಶಾಸ್ತ್ರಿಯವರ ನೇತೃತ್ವದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ನೆರವೇರಿತು. ಬಾಲರಾಮನ ವೇಷ ಧರಿಸಿದ್ದ ಅದ್ವಿಕ್ ಸೂರ್ಯ, ಕುಸುಮಾ ಕನವಳ್ಳಿ, ಸೀಮಾ ಕೆ.ಬಿ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net