ಹಾವೇರಿ: ನವೆಂಬರ್ 13ರಂದು ಶಿಗ್ಗಾಂವಿ ಉಪಚುನಾವಣೆ ದಿನಾಂಕ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ..ನವೆಂಬರ್ 23ಕ್ಕೆ ಉಪಚುನಾವಣೆ ಫಲಿತಾಂಶ ಪ್ರಕಟಿಸಿದ ಚುನಾವಣಾ ಆಯೋಗದ ಆಯುಕ್ತ ರಾಜೀವ ಕುಮಾರ.ಅಕ್ಟೋಬರ್ 18ರಿಂದ 25ರಂದು ನಾಮಪತ್ರ ಸಲ್ಲಿಕೆ. ಅ.30 ನಾಮಪತ್ರ ವಾಪಸ್ ಪಡೆಯಲು ಅವಕಾಶ.