ಶಿಗ್ಗಾಂವಿ ಬಳಿ ಮಳೆಗೆ ಸ್ಕಿಡ್ ಆಗಿ ಆಟೋ ರಿಕ್ಷಾ ಪಲ್ಟಿ; ಓರ್ವ ಮಹಿಳೆ ಸ್ಥಳದಲ್ಲೇ ಸಾವು, 6 ಪ್ರಯಾಣಿಕರಿಗೆ ಗಂಭೀರ ಗಾಯ

24 Auto palti sgv
Published on

ಹಾವೇರಿ: ಹಾವೇರಿಯ ಶಿಗ್ಗಾಂವಿ ಬಳಿ ಮಳೆಗೆ ಸ್ಕಿಡ್ ಆಗಿ ಆಟೋ ರಿಕ್ಷಾ ಪಲ್ಟಿ.

ಓರ್ವ ಮಹಿಳೆ ಸ್ಥಳದಲ್ಲೇ ಸಾವು, 6 ಪ್ರಯಾಣಿಕರಿಗೆ ಗಂಭೀರ ಗಾಯ.

ಶಿಗ್ಗಾಂವಿ ರಾಷ್ಟ್ರೀಯ ಹೆದ್ದಾರಿ 48 ರ ರಾಜಸ್ಥಾನ ಡಾಬಾ ಬಳಿ ಘಟನೆ.

ಸರೋಜ್ ವೀರೂಪಾಕ್ಷಪ್ಪ ಕಾಮನಹಳ್ಳಿ (35) ಸ್ಥಳದಲ್ಲೇ ಮೃತಪಟ್ಟ ಮಹಿಳೆ.

ಬಂಕಾಪೂರದ ಶಾಹೀನ್ ಗಾರ್ಮೆಂಟ್ಸ್ ಗೆ ತೆರಳಿದ್ದ ಮಹಿಳೆಯರು

ವಾಪಸ್ ಶಿಗ್ಗಾಂವಿ ತಾಲೂಕು ಮುಗಳಿ ಗ್ರಾಮಕ್ಕೆ ತೆರಳುವ ವೇಳೆ ರಿಕ್ಷಾ ಪಲ್ಟಿ.

ಮಳೆ ಬಂದಿರುವ ಕಾರಣದಿಂದ ಹೆದ್ದಾರಿಯಲ್ಲಿ ಸ್ಕೀಡ್ ಆಗಿ ರಿಕ್ಷಾ ಪಲ್ಟಿ.

ಗಾಯಾಳಿಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ.

ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net