ಸವಣೂರ: ತಾಲೂಕಿನ ತೆಗ್ಗಿಹಳ್ಳಿ ಗ್ರಾಮದ ಸೈಯದ್ ಕಾಲೇಭಾಗ ತಮ್ಮ ಜೀಪಿನ ಮೇಲ್ಭಾಗದಲ್ಲಿ ಮಕ್ಕಾ, ಮಧೀನಾ ಮಂದಿರದ ಸ್ತಬ್ಧ ಚಿತ್ರಗಳ ಮಾದರಿ ಪ್ರದರ್ಶಿಸುವ ಮೂಲಕ ಈದ್ ಮಿಲಾದ್ ಹಬ್ಬ ಆಚರಿಸಿದರು.