ಹೊಟ್ಟಿನ ಬಣವೆಗೆ ಆಕಸ್ಮಿಕವಾಗಿ ಹತ್ತಿದ ಬೆಂಕಿ; ಬೆಂಕಿ ನಂದಿಸಲು ಹೊದ ವ್ಯಕ್ತಿ ಸಾವು

Gangappa Lamani
Published on

ಹಾವೇರಿ: ಹೊಟ್ಟಿನ ಬಣವೆಗೆ ಆಕಸ್ಮಿಕವಾಗಿ ಹತ್ತಿದ ಬೆಂಕಿ,

ಬೆಂಕಿ ನಂದಿಸಲು ಹೊದ ವ್ಯಕ್ತಿ ಸಾವು

ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಸೇವಾಲಾಲಪುರ ಗ್ರಾಮದಲ್ಲಿ ಘಟನೆ

ಶಿರಬಡಗಿ ಗ್ರಾ.ಪಂ ವ್ಯಾಪ್ತಿಯ ಸೇವಾಲಾಲಪುರ ಗ್ರಾಮ

ಬೆಂಕಿ ಕೆನ್ನಾಲಿಗೆ ರೈತ ಗಂಗಪ್ಪ ಲಮಾಣಿ (74) ಸುಟ್ಟು ಕರಕಲು

ಆಕಸ್ಮಿಕವಾಗಿ ತಗುಲಿದ್ದು ಅಗ್ನಿ ನಂದಿಸಲು ಹೋದಾಗ ರೈತ ಗಂಗಪ್ಪ ಸಾವು‌

ಬಣವೆಗೆ ಹಾಕಿದ ತಾಡಪತ್ರೆಗೆ ಸಿಲುಕಿ ಅಗ್ನಿಯ ಕೆನ್ನಾಲಿಗೆಗೆ ರೈತ ಸಾವು

ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ‌ ಸಿಬ್ಬಂದಿ

ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net