ಶ್ರೀ ಸಾಯಿ ಭಜನಾ ಮಂಡಳಿಯ ಮಹಿಳಾ ಸದಸ್ಯರು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು

22 HVR 4
Published on

ಹಾವೇರಿ: ಅಶ್ವಿನಿ ನಗರದ ಡಾ.ಲೋಡಾಯ ಪಿರಾಮಿಡ್ ಧ್ಯಾನಕೇಂದ್ರದಲ್ಲಿ ಶ್ರೀ ಸಾಯಿ ಭಜನಾ ಮಂಡಳಿಯ ಮಹಿಳಾ ಸದಸ್ಯರು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದರು. ಯೋಗ ಗುರು ಕೃಷ್ಣವೇಣಿ ಮಾರ್ಗದರ್ಶನದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net