ರೇಣುಕಾ ಕಣ್ಣಿನ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶ್ರೀ ರಂಬಾಪುರಿ ಜಗದ್ಗುರುಗಳು ಉದ್ಘಾಟಿಸಿದರು

23 HVR 2 B
Published on

ಹಾವೇರಿ: ಅಶ್ವಿನಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ರೇಣುಕಾ ಕಣ್ಣಿನ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ಇತ್ತೀಚೆಗೆ ಶ್ರೀ ರಂಬಾಪುರಿ ಜಗದ್ಗುರುಗಳು ಉದ್ಘಾಟಿಸಿದರು. ನಾಗನೂರ ಶ್ರೀಗಳು, ಆಸ್ಪತ್ರೆ ಚೇರ್ಮನ್ ಡಾ.ಉಮೇಶ ಹಿರೇಮಠ, ಎಸ್.ಬಿ ಹಿರೇಮಠ, ಆಸ್ಪತ್ರೆ ಸಿಬ್ಬಂದಿ, ರೇಣುಕಾ ಇನ್‌ಸ್ಟಿಟ್ಯೂಟ್ ಆಫ್ ಆಪ್ಟೊಮೆಟ್ರಿ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net