ಹಾವೇರಿ: ಹಾವೇರಿಯ ಹಾದಿ ಬಸವಣ್ಣನಗರದ ನಿವಾಸಿ ಶಿಕ್ಷಕ ಶ್ರೀಕಾಂತ ದೊಡ್ಡಕುರುಬರ ಮೊಬೈಲ್ ಕ್ಯಾಮರಾದಲ್ಲಿ ಅವರ ಪುತ್ರ ಸಮರ್ಥ ಹಾಗೂ ಪುತ್ರಿ ಸಾನ್ವಿ ಶನಿವಾರ ಸೆರೆ ಹಿಡಿದ ಅರ್ಧ ಚಂದ್ರಾಕಾರದ ಕಾಮನಬಿಲ್ಲಿನ ಛಾಯಾಚಿತ್ರ ಆಕರ್ಷಕವಾಗಿತ್ತು.