ಜಿಟಿಜಿಟಿ ಮಳೆ; ಛತ್ರಿ ಹಿಡಿದು ಸಾಗಿದ ವಿದ್ಯಾರ್ಥಿನಿಯರು..

18 HVR 6 A
Published on

ಹಾವೇರಿ: ಹಾವೇರಿಯಲ್ಲಿ ಮೂರ್ನಾಲ್ಕು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಮಳೆ ಸುರಿಯುವ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಛತ್ರಿ ಹಿಡಿದು ಸಾಗಿದ್ದು ಕ್ಯಾಮರಾ ಕಣ್ಣಿಗೆ ಹೀಗೆ ಸೆರೆ ಸಿಕ್ಕಿತು.

((ಚಿತ್ರ: ಸಂಜಯ ರಿತ್ತಿ))

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net