ಫಲಿತಾಂಶದಲ್ಲಿ ಸುಧಾರಣೆ

Published on

ಹಾವೇರಿ: ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆ 21ನೇ ಸ್ಥಾನದಲ್ಲಿದ್ದು, ಕಳೆದ ಬಾರಿಗಿಂತ ಸುಧಾರಣೆಯಾಗಿದೆ‌.

ಕಳೆದ ವರ್ಷ 25ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 21ನೇ ಸ್ಥಾನಕ್ಕೆ ಬಂದಿದೆ. ಈ ವರ್ಷ ಶೇ. 67.56ರಷ್ಟು ಫಲಿತಾಂಶ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net