ಹಾವೇರಿ: ನಗರದ ಕೆಎಲ್‌ಇ ಜಿಎಚ್ ಪಿಯು ಕಾಲೇಜ್‌ನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಕ್ಕೆ ಶನಿವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ, ಪರಿಶೀಲಿಸಿದರು. ಪ್ರಾಂಶುಪಾಲ ಜ್ಯೋತಿಬಾ ಶಿಂಧೆ, ಸಿಬ್ಬಂದಿ ಇದ್ದರು.