ಶಿಗ್ಗಾಂವಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ 21ರಂದು

Published on

ಹಾವೇರಿ: ಶಿಗ್ಗಾಂವಿ ಉಪವಿಭಾಗದ ಕೆ.ಎಸ್.ಆರ್.ಪಿ, ತರ್ಲಘಟ್ಟ ಎನ್.ಜೆ.ವೈ, ಹಿರೆಮಣಕಟ್ಟಿ ಎನ್.ಜೆ.ವೈ, ಹೋತನಹಳ್ಳಿ ಎನ್.ಜೆ.ವೈ, ತೊರೂರು ಎನ್.ಜೆ.ವೈ ಮಾರ್ಗಗಳಲ್ಲಿ ಅ.21ರಂದು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಮಾರ್ಗಗಳ ವ್ಯಾಪ್ತಿಯ ಶಿಗ್ಗಾಂವಿ ಶಹರದ ಬೀಮಾ ಲೇಔಟ್, ಎಪಿಎಂಸಿ, ಜೆಕ್ಕಿನಕಟ್ಟಿ ಕ್ರಾಸ್, ಯಲಿಗಾರ ಲೇಔಟ್, ರಾಜೀವನಗರ, ಇಂಡಸ್ಟ್ರೀಯಲ್ ಏರಿಯಾ, ಸಾಯಿನಗರ, ಗಂಗೆನೂರು, ಕೆ.ಎಸ್.ಆರ್.ಪಿ, ತರ್ಲಘಟ್ಟ, ಅಡವಿಸೋಮಾಪುರ, ಕುನ್ನೂರು, ಮಮದಾಪುರ, ಪಿ.ಆರ್.ಎಸ್ ವಾಟರ್ ಪಾರ್ಕ, ಹೊನ್ನಾಪುರ, ಶ್ಯಾಡಂಬಿ, ಮಡ್ಲಿ, ದುಂಡಸಿ, ಶೀಲವಂತಸೋಮಪುರ, ದುಂಡಸಿ ತಾಂಡಾ, ಹಿರೇಮಣಕಟ್ಟಿ, ಚಿಕ್ಕಮಣಕಟ್ಟಿ, ಬೆಲಗಲಿ, ಹುಲಸೋಗಿ, ಕಬನೂರು, ಸುರಪಗಟ್ಟಿ, ಮುಗಳಿ, ಮೂಕಬಸರಿಕಟ್ಟಿ, ಹಳೆಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಹುನಗುಂದ, ಹೋತನಹಳ್ಳಿ, ಮಲ್ಲನಾಯಕನಕೊಪ್ಪ, ಶಿಂಗಾಫುರ, ನಿಡಗುಂದಿ, ಚಂದಾಪುರ, ರಾಜೀವಗ್ರಾಮ, ಕಲಕಟ್ಟಿ, ಮಂಚಿನಕೊಪ್ಪ, ಮುಗಳಿಕಟ್ಟಿ, ತೋರೂರು, ಶ್ಯಾಬಳ, ಮುದ್ದಿನಕೊಪ್ಪ, ಅಂದಲಗಿ, ಶಡಗರವಳ್ಳಿ, ಹನಕನಹಳ್ಳಿ, ಲಕ್ಕಿಕೊಪ್ಪ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net