

ಹಾವೇರಿ: ನಗರದಲ್ಲಿ ಬುಧವಾರ ನಸುಕಿನ ಜಾವ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದಿಂದ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಪತ್ರಿಕ ವಿತರಕರಾದ ಕಾಶಿನಾಥ ಕಂಠಿ, ಮಂಜುನಾಥ ಶಿಗ್ಲಿ, ಕರಬಸಪ್ಪ ಹಳದೂರ, ಬೀರಪ್ಪ ಕುರಗುಂದ, ವಿರೇಶ ಹ್ಯಾಡ್ಲ, ಗೋಲಪ್ಪ ಹಳಕೊಪ್ಪ, ಅಶೋಕ ಬಡಿಗೇರ, ಚೇತನ ರಾಜಪುರೋಹಿತ, ಸಂಜೀವ ಏಳುಕೊಳ್ಳದ, ಸಂಜೀವ ಕೋಡಿಹಳ್ಳಿ, ವರುಣ, ಮೃತ್ಯುಂಜಯ, ದರ್ಶನ, ವಿನಾಯಕ, ಇತರರಿದ್ದರು.