ಒಂಟೆ ಸವಾರಿ, ರಾಜ ಗಾಂಭೀರ್ಯ

12 HVR 2
Published on

ಹಾವೇರಿ: ಮಕ್ಕಳಿಗೆ ಒಂಟೆ ಸವಾರಿ ಮಾಡಿಸಲೆಂದು ಹಾವೇರಿಗೆ ಆಗಮಿಸಿದ್ದ ಎರಡು ಒಂಟೆಗಳು ಮಂಗಳವಾರ ಸುಡು ಬಿಸಿಲಲ್ಲಿ ಮಾಲೀಕರನ್ನು ಹಿಂಬಾಲಿಸಿಕೊಂಡು ರಾಜ ಗಾಂಭೀರ್ಯವಾಗಿ ಹೊರಟಿದ್ದು ಕ್ಯಾಮರಾ ಕಣ್ಣಿಗೆ ಕಂಡದ್ದು ಹೀಗೆ.

ಚಿತ್ರ: ಸಂಜು ರಿತ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net