ಹಾವೇರಿ: ತುರ್ತು ನಿರ್ವಹಣಾ ಕಾಮಗಾರಿ ಕಾರಣ ಅ.21ರಂದು ಹಾವೇರಿ 110/ ಕೆವಿ,110/ ಕೆವಿ ಗುತ್ತಲ, 33/11 ಕೆವಿ ನೀರಲಗಿ ,33/11ಕೆವಿ ಹೊಸರಿತ್ತಿ, 33/11 ಕೆವಿ ಕೆರಿಮತ್ತಿಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹೊಸಮನಿ ಸಿದ್ದಪ್ಪ, ಲಕಮಾಪುರ, ಹಂದಿಗನೂರ, ಜಲನಿರ್ಮಲ, ಕೋಡಬಾಳ, ಹರಳಹಳ್ಳಿ ಮತ್ತು ಕೋಳೂರ 11 ಕೆವಿ ಫೀಡರ್ ಮಾರ್ಗಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಗರ ಪೋಲಿಸ್ ಠಾಣೆ, ವಿದ್ಯಾನಗರ ಈಸ್ಟ್, ಗಾಂಧಿ ಸರ್ಕಲ್, ಎಲ್‌ಬಿಎಸ್ ಮಾರ್ಕೆಟ್, ಶಿವಲಿಂಗ ನಗರ, ಗುತ್ತಲ ರೋಡ್, ಮೆಹಬೂಬ ನಗರ, ಮಣೆಗಾರ ಓಣೆ, ರಾಣೆಬೆನ್ನೂರ ರೋಡ್, ಏಲಕ್ಕಿ ಓಣಿ, ಅಕ್ಕಿಪೇಟೆ, ಹಾಗೂ ದಾನೇಶ್ವರಿ ನಗರ, ಮಾಗವಿ ಚೇಂಬರ್ಸ್, ಹಾನಗಲ್ಲ ರೋಡ್, ಪಿ.ಬಿ.ರೋಡ್, ವಿದ್ಯಾನಗರ(ಪೂರ್ವ), ರಾಜೇಂದ್ರ ನಗರ, ಲೋಕೊಪಯೋಗಿ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಜೆ.ಪಿ. ರೋಡ್, ಎಂ.ಜಿ.ರೋಡ್, ಗೂಗಿಕಟ್ಟಿ, ಎಂಎಂ ಸರ್ಕಲ್, ಕಲ್ಲು ಮಂಟಪ ರಸ್ತೆ, ಬಣ್ಣದಮಠ ಓಣಿ, ಬಸವೇಶ್ವರ ನಗರದ ಎ ಮತ್ತು ಬಿ, ಸಿ ಬ್ಲಾಕ್‌ನ 7ರಿಂದ 18ನೇ ಕ್ರಾಸ್ ಹಾಗೂ ಸಿ ಬ್ಲಾಕ್, ರೈಲ್ವೆ ಗೇಟ್, ಎಲ್‌ಐಸಿ ಕಾಲನಿ, ಹಳೆ ಸಾನು ಲೇಔಟ್, ಬಳ್ಳಾರಿ ಲೆಔಟ್, ವಿಶ್ವೇಶ್ವರಯ್ಯ ಶಾಲೆ, ಮಂಜುನಾಥ ನಗರ, ಡಿಸಿ ಆಫೀಸ್‌ವಸತಿ ಗೃಹಗಳು, ನಂದಿಲೇಔಟ್, ಲಕಮಾಪುರ, ಮಾರುತಿನಗರ, ಸಾನು ಲೇಔಟ್, ಹಂದಿಗನೂರ, ಕೊರಡೂರ, ಚನ್ನೂರ, ಮೇಲ್ಮುರಿ, ಕೋಣನತಂಬಿಗಿ, ಶಿರಮಾಪುರ, ಕೆಸರಳ್ಳಿ, ಮಣ್ಣುರು, ಟಾಟಾಮಣ್ಣುರು, ಆಲದಕಟ್ಟಿ, ದೇವಿಹೊಸುರ, ಗೌರಪುರ, ಹೊಸಳ್ಳಿ, ಬೆಂಚಿಹಳ್ಳಿ, ವೆಂಕಟಾಪುರ, ಕೋಡಬಾಳ, ನೀರಲಗಿ, ಬೆಳವಿಗಿ, ಗಳಗನಾಥ, ಹುರಳಿಹಾಳ, ಹರಳಹಳ್ಳಿ, ಹಾವನೂರ, ಶಾಕಾರ, ಹಾಂಸಿ, ನೆಗಳೂರ, ಬೊಮ್ಮನಕಟ್ಟಿ, ಕೋಳೂರ, ಕರಜಗಿರೈಲ್ವೆಸ್ಟೇಷನ್, ಗಣಜೂರ, ದೇವಗಿರಿ, ದೇವಗಿರಿಯಲ್ಲಾಪುರ, ನಾಗನೂರು ಮತ್ತು ವರದಹಳ್ಳಿ ಈ ಫೀಡರನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.